ಕನ್ನಡದ ಸಾವಿರದೇಳುನೂರಕ್ಕೂ ಹೆಚ್ಚು ಬ್ಲಾಗುಗಳ ನಡುವೆ ಕನ್ನಡ ಜೋಕ್ಸು, ಎಸ್ಸೆಮ್ಮೆಸ್ಸು ಶಾಯರಿಗಳನ್ನು ಹೊತ್ತು ತಂದು, ಬ್ಲಾಗಿಗೆ ಬಂದವರನ್ನು ನಗಿಸಿ,ಬ್ಲಾಗಿನಲ್ಲಿ ನಿಮ್ಮನ್ನು ಕ್ಷಣಕಾಲ ಹಿಡಿದಿಡಲು ಒಂದು ಪ್ರಯತ್ನ. ಇಂತಿ ನಿಮ್ಮ ಪ್ರೀತಿಯ ಶಿವಶಂಕರ ವಿಷ್ಣು ಯಳವತ್ತಿ