ಖಾಯಂ ಓದುಗರು..(ನೀವೂ ಸೇರಬಹುದು)

21 March 2009

ಕನ್ನಡ ಹಾಡುಗಳನ್ನು ಡೌನ್ ಲೋಡ್ ಮಾಡುವುದು ಹೇಗೇ?? ಒಂದು ಸುಲಭ ಉಪಾಯ How to Download kannada songs free ?? kannadaaudio.com Easy trick


ಕನ್ನಡ ಹಾಡುಗಳನ್ನು ಡೌನ್ ಲೋಡ್ ಮಾಡುವುದು ಹೇಗೇ?? (ಮೊದಲು ಲೇಖನವನ್ನು ಪೂರ್ತಿ ಓದಿ ಮುಂದುವರೆಯಿರಿ)


(ಈ ಲೇಖನದಲ್ಲಿ ಆಂಗ್ಲ ಭಾಷೆ ಅವಶ್ಯವೆನಿಸಿದ ಕಡೆ ಉಪಯೋಗಿಸಿದ್ದೀನಿ.. ದಯವಿಟ್ಟು ಕನ್ನಡಾಭಿಮಾನಿಗಳು ಕ್ಷಮಿಸಬೇಕು)
ಈ ಪ್ರಶ್ನೆ ನನ್ನನ್ನು ಬಹಳ ದಿನದಿಂದ (ನಾನು ಅಂತರ್ಜಾಲವನ್ನು ಬಳಕೆ ಮಾಡಲು ಶುರು ಮಾಡಿದಾಗಿನಿಂದಲೂ) ಕಾಡುತ್ತಾ ಇತ್ತು..
(ಬಡ್ಡಿಮಗಂದು ಇನ್ನೂ ಎಷ್ಟು ಜನಕ್ಕೆ ಕಾಡುತ್ತಾ ಇದೆಯೋ ಗೊತ್ತಿಲ್ಲಾ..)

ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸುಲಭೋಪಾಯ ಸೂಚಿಸಿದವರು ನನ್ನ ಗೆಳೆಯ ರಘುನಂದನ (ಇವಾಗ ಚೆನ್ನೈನಲ್ಲಿ ಇದಾನೆ, ವಾರಕ್ಕೊಮ್ಮೆ orkut profile ಹೆಡ್ಡಿಂಗ್ ಹಾಕ್ತಾ ಕೆಲ್ಸ ಮಾಡ್ಕೊಂಡು ಮಜವಾಗಿದಾನೆ..)

ಹಾಡುಗಳನ್ನು ಅಷ್ಟೇ ಅಲ್ಲದೇ, ಹರಿಕಥೆ, ಸಿನಿಮಾ ಕಥೆ, ಭಕ್ತಿ ಗೀತೆಗಳನ್ನು ನೀವು ಉಚಿತವಾಗಿ ಇಂಟರ್ ನೆಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.. ಈ ಬಗ್ಗೆ ನೀವು ಭೇಟಿ ನೀಡಬೇಕಾದ ವಿಳಾಸ..

ಕನ್ನಡ ಆಡಿಯೋ.ಕಾಮ್ (ನಾನು ಈಗಾಗಲೇ ಉಪಯೋಗಿಸಿ ಸೋತಿದ್ದೇನೆ ಅನ್ನೋರು ತಪ್ಪದೇ ಪೂರ್ತಿ ಓದಿ)

ಹಂತ:- 1

ಇದಕ್ಕೆ ನಿಮ್ಮ ಕಂಪ್ಯೂಟರ್ ನಲ್ಲಿ ಇರಬೇಕಾದ software ಗಳು

1)Mozilla Firefox (web browser)
2)Real Player (music player software)
3)Jodix rm to mp3 converter (ths software converts rm format files to mp3 files)

ಈ Software ಗಳು ನಿಮ್ಮ ಕಂಪ್ಯೂಟರ್ ನಲ್ಲಿ ಲಭ್ಯವಿಲ್ಲದಿದ್ದರೆ, ನಿಮಗಾಗಿ ಈ ಡೌನ್ ಲೋಡ್ ಲಿಂಕ್ ಗಳು

1)Mozilla Firefox

2)Real Player (music player software):-

3)Jodix rm to mp3 converter


ಹಂತ:- 2
ಈ ಸಾಫ್ಟ್ ವೇರ್ ಗಳನ್ನು ನಿಮ್ಮ ಕಂಪ್ಯೂಟರ್ ನಲ್ಲಿ Install ಮಾಡಿದ ಮೇಲೆ, Mozilla firefox ನಲ್ಲಿ
ಕನ್ನಡ ಆಡಿಯೋ.ಕಾಂ
ವಿಳಾಸವನ್ನು ಓಪನ್ ಮಾಡಿ...

ಅದರಲ್ಲಿ ನಿಮಗೆ ಇಷ್ಟವಾದ ಸಿನಿಮಾದಿಂದ ಯಾವುದಾದರೊಂದು ಹಾಡನ್ನು Select ಮಾಡಿ..

ಹಾಡಿನ ಹೆಸರಿನ ಮೇಲೆ click ಮಾಡಿ..

ಆಗ ನಿಮ್ಮ ಕಂಪ್ಯೂಟರ್ ಗೆ 1kb ಇರುವ ('ram' format file) Download ಆಗುತ್ತೆ..

ಅದರ ಮೇಲೆ ಕ್ಲಿಕ್ ಮಾಡಿದರೆ, real player ನಲ್ಲಿ ಹಾಡು play ಆಗುತ್ತೆ. ಆದರೆ ಈ ಹಾಡುಗಳು ನೀವು ಆನ್ ಲೈನ್ ನಲ್ಲಿ ಇದ್ದಾಗ ಮಾತ್ರ play ಆಗುತ್ತೆ.. ಆದರೆ, offline ನಲ್ಲಿ ಇದ್ದಾಗ play ಆಗೋದಿಲ್ಲಾ.. ಅದಕ್ಕೆ ನೀವು 'ram' format ಫೈಲನ್ನು 'rm' format ಗೆ convert ಮಾಡಬೇಕು.


ಹಂತ:- 3

ಅದಕ್ಕೆ ನೀವು ಮಾಡಬೇಕಾಗಿದ್ದು ಏನಪ್ಪಾ ಅಂದರೆ, 1kb ಡೌನ್ ಲೋಡ್ ಆಗಿರೋ file ಮೇಲೆ right click ಮಾಡಿ..

'open with' option ನಲ್ಲಿ note pad select ಮಾಡಿ, Open ಮಾಡಿ..
(open that ram format file(1kb) file with notepad)

ಒಂದು ಹೊಸ notepad ನಲ್ಲಿ ನಿಮಗೆ ಒಂದು ಹೊಸ ಲಿಂಕ್ ಸಿಗುತ್ತೆ..

ಆ ಲಿಂಕನ್ನು copy ಮಾಡಿ.. ಹೊಸ Mozilla firefox web browser ನ Address bar ನಲ್ಲಿ Paste ಮಾಡಿ..
Enter ಕೀಯನ್ನು ಒತ್ತಿರಿ..

ಆಗ ನೋಡಿ Magic.. ಪೂರ್ಣ ಪ್ರಮಾಣದ ಒಂದು ಹಾಡು ಡೌನ್ ಲೋಡ್ ಆಗುತ್ತೆ..

ಈ ಹಾಡನ್ನು ನೀವು offline ಇದ್ದಾಗಲೂ ಕೇಳಬಹುದು...


ಹಂತ:- 4

ನೀವು ಕನ್ನಡ ಹಾಡನ್ನು ಡೌನ್ ಲೋಡ್ ಮಾಡಿದ್ದು ಆಯಿತು.. ಆದರೆ, ಇದು ಇನ್ನೂ ಮುಗಿದಿಲ್ಲಾ..

ಈ ಹಾಡುಗಳನ್ನು ನೀವು ನಿಮ್ಮ computer ನಲ್ಲಿ ಮಾತ್ರ ಕೇಳಬಹುದು.. ಆದರೆ, ನಿಮ್ಮ ಮೊಬೈಲ್ ನಲ್ಲಿ , ಡಿವಿಡಿ ಪ್ಲೇಯರ್ ಗಳಲ್ಲಿ ಕೇಳಲು ಸಾಧ್ಯವಿಲ್ಲ..

ಅದಕ್ಕೆ ನೀವು ಡೌನ್ ಲೋಡ್ ಆಗಿರುವ 'rm' format file ಗಳನ್ನು mp3 format file ಗೆ convert ಮಾಡಬೇಕು..

ನಿಮ್ಮ ಕಂಪ್ಯೂಟರ್ ನಲ್ಲಿ ಇರುವ Jodix rm to mp3 software ನಿಂದ 'rm' format fileಗಳನ್ನು mp3 ಗೆ convert ಮಾಡಬಹುದು..

ಹೇಗೆ ಇದೆ ಲೇಖನ..?? ಈ ಲೇಖನದಿಂದ ನಮ್ಮ ಕನ್ನಡಿಗರಿಗೆ ಅದರಲ್ಲೂ ವಿದೇಶದಲ್ಲಿ ಇದ್ದು ಕನ್ನಡ ಸೇವೆ ಮಾಡ್ತಾ ಇರುವ ಕನ್ನಡಿಗರಿಗೆ

Special ಆಗಿ ಈ ಲೇಖನವನ್ನು ಸೋಮಾರಿ ಕಟ್ಟೆ ಬ್ಲಾಗ್ ನ ಶಂಕರಣ್ಣ ನವರಿಗೆ,
ನನ್ನ ಸ್ನೇಹಿತರಾಗ ಮಂಜುನಾಥ(ಚಿ.ನಾ. ಹಳ್ಳಿ),
ತರಕಾರಿ ಮಾಡಿಕೊಂಡು ಓದಿ ಈಗ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಕುಮಾರಸ್ವಾಮಿ (ಕುಮ್ಮಿ, ಚಿ.ನಾ. ಹಳ್ಳಿ),
ಉತ್ತಮ ಸ್ನೇಹಿತ ಬಾಲು ಗೆ,
ರೇಣು (ನೇತ್ರಾ) ಳಿಗೆ,
ಕ್ನನಡ ಬಾರದವರ ಜೊತೆ ಸೇರಿ ಮೂಕನಂತಾಗಿರುವ ಸುಗುಣಸಾಗರ್ ಗೆ (ಸುಗ್ಗಿ, ಚೆನ್ನೈ),
ಮೊನ್ನೆ ಇನ್ನೂ ಅಪಘಾತವಾಗಿ ಮನೇಲಿ ಸುಧಾರಿಸ್ಕೊಳ್ತಾ ಇರೋ ನನ್ನ ಆತ್ಮೀಯ ಸ್ನೇಹಿತ ಚೇತನ್ ಕುಮಾರ್ ಗೆ,
ಪ್ರೇಮಾ ಳಿಗೆ, ಮೀನಾಳಿಗೆ ಶಶಿರೇಖಾ ಳಿಗೆ,
ನನ್ನ ಇಂಟರ್ ನೆಟ್ ಸ್ನೇಹಿತ ಲಕ್ಷ್ಮೀಕಾಂತ್ ಜೋಳದ ಇವರಿಗೆ.

ನನ್ನ ಅಮ್ಮ ಮತ್ತು ತಂಗಿಯರಿಗೆ ಅರ್ಪಿಸುತ್ತಾ ಇದ್ದೀನಿ..


ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

ಉಪಯೋಗಿಸಿ ನಿಮ್ಮ ಕಾಮೆಂಟ್ಗಳನ್ನು ತಿಳಿಸಿ.. E-mail:- shivagadag@gmail.com


ಸ್ನೇಹಿತರೇ,,,

ಇಲ್ಲಿ ಇನ್ನೊಂದಿಷ್ಟು ವೆಬ್ ಲಿಂಕ್ ಗಳನ್ನು ನಿಮ್ಮ ಉಪಯೋಗಕ್ಕಾಗಿ ಹಾಕ್ತಾ ಇದೀನಿ...

ನೀವು ಮೇಲೆ ಹೇಳಿದ ಇಷ್ಟೊಂದು ಸರ್ಕಸ್ ಮಾಡೋಕೆ ಆಗಲ್ಲಾ ಅಂದ್ರೆ, ಹೊಸ ಮತ್ತು ಕೆಲವು ಹಳೆ ಸಿನಿಮಾಗಳ ಹಾಡುಗಳನ್ನು ಡೌನ್ ಲೋಡ್ ಮಾಡಲು ಈ ವೆಬ್ ವಿಳಾಸಕ್ಕೆ ಭೇಟಿ ನೀಡಿ..

www.123musiq.com (ಕೃಪೆ:- ಜೀವನ್ ಡೋಂಗ್ರೆ, ಧಾರವಾಡ)

ಕೆಲವು ವೆಬ್ ಸೈಟ್ ಗಳು (ಕೃಪೆ:- ಗಿರೀಶ್ ಕೋರೆಗಾಲ http://giriksg.blogspot.com/ )

www.raag.com/kannada
www.ಕನ್ನಡaudio.com/
www.chitraloka.com/
www.sify.com/kannada/
www.kannadamusicworld.com/
www.musicindiaonline.com/music/kannada/
www.kannadaaduio.com
www.shreegandha.org/beta
www.cooltoad.com
http://www.desiweb.net
http://www.desim4u.net
http://www.123musiq.com
http://www.songs.pk
http://www.papuyaar.com
http://www.bollyexpress.com
http://www.okesite.com
http://www.musicmaza.com
http//www.thefreesongs.com
http://www.bollyfm.com
http://www.apnhttp://pirate bay.com
http://cooltoad.com

http://limewire.com
http://mp3raid.com
http://gloomx.com
www.morpheus.com
http://3world.com
http://mpsraid.com
http://yourmp3.net
http://mp3fusion.net
http://apniisp.com
http://cooltoad.com
http://www.desiweb.net
http://www.desim4u.net
http://ww.123musiq.com
http://www.songs.pk
http://www.papuyaar.com
http://www.bollyexpress.com
http://www.okesite.com
http://www.musicmaza.com
http://www.thefreesongs.com
http://www.bollyfm.com
http://www.apniisp.com
http://www.raaga.com
http://www.smashits.com
\http://www.pakistanimusic.com
http://www.limewire.com
http://www.pakhits.comtafeeh.net/comgeetamanjusha.comapniisp.comlimiwire.comrhapsody.comfm420.comiisp.comಏನ್

glish songs-http://3mp3.ru/eng/grassrootsmusic.com/mp3/http://music.download.com/2001-1_32-0.ht...http://www.srikumar.com/music/mp3_music_.Asamese
song-http://www.indianchild.com/music/downloa...
Marathi Songs- http://www.onesmartclick.com/marathi/mar...
Telugu songs-http://www.indianchild.com/music/downloa...http://www.onesmartclick.com/desi/desi-m...http://www.thenisai.com/telugu/songs/mov...http://music.download.com/muralikrishna/...http://www.chalo.net/music/telugu.htm...Malyalam Songshttp://www.indianchild.com/music/downloa...
Tamil Songs- http://www.thenisai.com/tamil/songs/...http://www.srikumar.com/music/mp3_music_..http://www.tamilmasala.net/http://www.onesmartclick.com/desi/desi-m...http://www.indianchild.com/tamil_mp3_sonhttp://www.srikumar.com/music/mp3_music_..http://www.tamilmasala.net/http://www.onesmartclick.com/desi/desi-m...http://www.indianchild.com/tamil_mp3_son...
Gujarati Songs-http://www.onesmartclick.com/desi/desi-m...http://gujaratonline.com/music/...http://www.a2zmusicdownloads.com/gujrati...http://ww. http://gujaratonline.com/music/musicbox....Haryanvi Songs-http://www.haryanavimusic.comhttp://haryanavimusic.blogspot.com/...http://sycamore.in/2006/11/19/gurdas-maa...MOVIES Hindi movies-http://www.silchar.com/hindi/mp3/downloa..
.http://www.desitorrents.com/forums/forum... for Hindi Movie Download English Movies-http://tes

10 comments:

SoShe said...

Hello Shivshankar,

I tried to covert to mp3 its happenned but not able to play the converted MP3 in real player npr windows player can help on this.

Patil

Shivashankara Vishnu Yalavathi said...

ಬದಲಾವಣೆಗೊಂಡ mp3 format fileನ್ನು winamp ಅಥವಾ VLC media player ನಲ್ಲಿ play ಮಾಡಲು ಪ್ರಯತ್ನಿಸಿ.. ಸಾಧ್ಯವಾಗದಿದ್ದಲ್ಲಿ rm ನಿಂದ mp3ಗೆ convert ಆದ File ನ ಗಾತ್ರ ಎಷ್ಟು ಇದೆ ಅಂತಾ ತಿಳಿಸಿ.. ಪರಿಹಾರವನ್ನು ಸೂಚಿಸುತ್ತೇನೆ..

ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

Ittigecement said...

ಶಿವಶಂಕರ್..

ಸರಳವಾಗಿ ಅರ್ಥವಾಗುವ ಹಾಗೆ..
ತುಂಬಾ ಅಗತ್ಯವಿರುವ ಸಂಗತಿ ಬರೆದಿದ್ದೀರಿ..

ನಾನೂ ಇದೇ ರೀತಿ ಡೌನ್ ಲೋಡ್ ಮಾಡುವೆ...


ಧನ್ಯವಾದಗಳು...

ಪ್ರೀತಿಯಿಂದ
ಪ್ರಕಾಶಣ್ಣ

Shivashankara Vishnu Yalavathi said...

ದಯವಿಟ್ಟು ಹಾಡುಗಳನ್ನು ಡೌನ್ ಲೋಡ್ ಮಾಡಿದ ಮೇಲೆ ನಿಮ್ಮ ಅನುಭವಗಳನ್ನು ಬರೆಯಿರಿ..

ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

b.saleem said...

ಶಿವಶಂಕರಣ್ಣ
ಕನ್ನಡ ಹಾಡು ಡೌನ್ ಲೊಡ್ ಮಾಡುವದನ್ನ
ತುಂಬಾ ಚನ್ನಾಗಿ ಸರಳವಾಗಿ ತಿಳಿಸಿದ್ದಿರಿ ಧನ್ಯವಾದಗಳು

Shankar Prasad ಶಂಕರ ಪ್ರಸಾದ said...

ಶಿವೂ,
ಅವತ್ತು ಚಾಟಿನಲ್ಲಿ ಸಿಕ್ಕಿ ಈ ಐಡಿಯಾ ಕೊಟ್ಟಿದ್ರಿ.
ಉಪಯೋಗಿಸಿದ್ದೆ, ಹಾಗು RM ಇಂದ MP3 ಗೆ ಕನ್ವರ್ಟ್ ಮಾಡೋಕ್ಕೆ ಬೇರೆ ಸಾಫ್ಟ್ವೇರ್ ಇದೆ ನನ್ನ ಬಳಿ.
ಆದ್ರೆ ಈ ಲೇಖನದ ಕೊನೆಯಲ್ಲಿ, Special ಆಗಿ ಈ ಲೇಖನವನ್ನು ಸೋಮಾರಿ ಕಟ್ಟೆ ಬ್ಲಾಗ್ ನ ಶಂಕರಣ್ಣ ನವರಿಗೆ,
ಅಂತ ಹಾಕಿದೀರಲ್ಲ.. ಅದನ್ನ ನೋಡಿರಲಿಲ್ಲ. ತುಂಬಾ ಥ್ಯಾಂಕ್ಸ್ ಕಣ್ರೀ.

ಕಟ್ಟೆ ಶಂಕ್ರ

Jeevan Dongre said...

I have a suggestion for u to download kannada songs.Instead of downloading the songs from kannadaaudio.com in .rm format and then converting it to the mp format is not a good idea,b'coz .rm format consists of low quality audio instead of this i suggest u to visit 123musiq.com where u can download the songs directly in mp3 format and audio quality ll also be good..

Hope u entertain ma valuable suggestion.

shivagadag said...

Shankaranna...

rm ninda mp3 ge convert maado software na nanage mail maadthira..

please...

from
shivagadag.blogspot.com

shreenidhi said...

u r supporting pirecy!

shivagadag said...

This is not an piracy..

Esto janaru idannu use madtha idaare..

kannadigarige idu use aagali antha naanu e article barediddu..

adu allade.. www.kannadaaudio.com navaru e songs na sale madtha illavalla.. free aagi kodtha idare..

idakke enanthiri?

from
shivagadag