ಖಾಯಂ ಓದುಗರು..(ನೀವೂ ಸೇರಬಹುದು)

24 March 2012

ಯಳವತ್ತಿ ಟ್ವೀಟುಗಳು (ಫೇಸ್ಬುಕ್ಕು)

1) Yalavathi Hindi Tweet:-

Pyaar ka izhaar karna tha..
koi Ladki nahin mili... wa wa..

Pyaar ka izhaar karna tha.. koi Ladki nahin mili...
ek din ladki mili aur izhaar kiya..

par kya karu...
jo mili wo behri aur goongi thi..

2) Yalavathi Hindi Tweet:- Ye tanhaai hi kuch aisi hain jo apnon se door jane ka man kartha hain aur door jane ke baad apnon ki yaad laathi hain..

3) My friend @hemalatha said.. Hemalatha tweet:-
ha yen tanhaayi tho aisi hi hain.. jo apno apnana nahi jantha hai aur apno se door janabhi nahi chahtha..

4) ಯಳವತ್ತಿ ಟ್ವೀಟ್:- ಈ ಹುಡುಗಿಯರ Character ಹೀಗೇನೇ.. ತಮ್ಮನ್ನು ಪ್ರೀತಿಸುವವರಿಂದ ದೂರ ಓಡ್ತಾರೆ.. ತಮ್ಮಿಂದ ದೂರ ಓಡೋರನ್ನು ತುಂಬಾನೇ ಪ್ರೀತಿಸ್ತಾರೆ..

5) ಯಳವತ್ತಿ ಟ್ವೀಟ್:-
ಒಂದು ಕೊಟ್ಟರೆ ಇನ್ನೊಂದು ಕಿತ್ತುಕೊಳ್ಳುವೆ ಎಂದು ದೇವರು ಹೇಳಿದ.. ನನಗೆ ಒಳ್ಳೇ Girl Friend ಕೊಡು ಅಂತಾ ಕೇಳಿದೆ.. ದೇವರು ತಥಾಸ್ತು ಅಂದ.. ಆದರೆ, ಹೋಗ್ತಾ ನನ್ನ ನೆಮ್ಮದೀನೇ ಕಿತ್ಕೊಂಡು ಹೊಂಟೋದ..

6) ಯಳವತ್ತಿ ಟ್ವೀಟ್:- ನನ್ನವಳನ್ನು ಅವಳ ಸುಂದರವಾದ ಕಣ್ಣುಗಳು ನನಗಿಂತಲೂ ಜಾಸ್ತಿ ಪ್ರೀತಿ ಮಾಡುತ್ತವೆ ಅನ್ನಿಸುತ್ತೆ.. ಅವಳು ದುಃಖವಾಗಿದ್ದು ನನಗೆ ಗೊತ್ತಾಗುವಷ್ಟರಲ್ಲೇ, ಅವುಗಳು ಅತ್ತು ಕಣ್ಣೀರು ಸುರಿಸಿಬಿಟ್ಟಿರುತ್ತವೆ..

7) ಯಳವತ್ತಿ ಟ್ವೀಟ್:-

ಅವಳು ನನ್ನ ಪ್ರೀತಿಯನ್ನು ತಿರಸ್ಕರಿಸಿದಳು..
ಅದೇ ಬೇಜಾರಿನಲ್ಲಿ.....

.
.
.
.
.
.
.
.
.......

ಎಂ.ಟಿ.ಆರ್. ಗೆ ಹೋಗಿ, ಹೊಟ್ಟೆ ತುಂಬಾ ಊಟ ಮಾಡಿ, ಜ್ಯೂಸ್ ಕುಡಿದು.. ಪಾನ್ ಹಾಕ್ಕೊಂಡು.. ರೂಮಿಗೆ ಬಂದು ಕಣ್ಣು ತುಂಬಾ ನಿದ್ದೆ ಮಾಡಿದೆ..