ಖಾಯಂ ಓದುಗರು..(ನೀವೂ ಸೇರಬಹುದು)

30 March 2012

ಇವತ್ತಿನ ಟ್ವೀಟುಗಳು (29-03-2012)

1) ಯಳವತ್ತಿ ಟ್ವೀಟ್:- ಅತಿಯಾದರೆ ಅಮೃತವೂ ವಿಷವಾಗುತ್ತದೆ..

ಪ್ರೀತಿ ಅತಿಯಾದರೆ...
.
.
.
.
.
.
.
.
ಮಕ್ಕಳಾಗುತ್ತದೆ..

2) ಯಳವತ್ತಿ ಟ್ವೀಟ್:- ಪ್ರೀತಿಯ ಕಥೆಯ ಓದುತ್ತಾ ಖುಷಿಪಟ್ಟೆ
ಅರ್ಧ ವಿರಾಮ ಬಂದಾಗ ದಿಗಿಲುಪಟ್ಟೆ
ಸುಖಾಂತ್ಯಗೊಳಿಸದೆ ಕಥೆ ಮುಗಿದಾಗ
ನನ್ನ ಪ್ರೀತಿಯ ಕಥೆ ನೆನಪಾಗಿ ದುಃಖಪಟ್ಟೆ..