ಖಾಯಂ ಓದುಗರು..(ನೀವೂ ಸೇರಬಹುದು)

27 March 2012

ಇವತ್ತಿನ ಟ್ವೀಟ್:- (27-03-2012)

ಯಳವತ್ತಿ ಟ್ವೀಟ್:-

ನನ್ನವಳು
ಕೋಪಿಸಿಕೊಂಡಾಗ
ನನ್ನ ಮೇಲೆ
ಕೆಂಡ ಕಾರುತ್ತಾಳೆ..
ಅವಳಿಗೆ
ನೈಸ ಮಾಡಿ
ಐಸ್ ಇಡೋಣಾ
ಅಂತಾ
ಕಾಲ್ ಮಾಡಿದರೆ... ?

ನೀವು ಕರೆ
ಮಾಡಿದ
ಚಂದಾದಾರರು
"ಬಿಸಿಯಾಗಿದ್ದಾರೆ"
ಅಂತಾ
ಹೇಳ್ತಾ ಇದೆ...