ಖಾಯಂ ಓದುಗರು..(ನೀವೂ ಸೇರಬಹುದು)

20 February 2012

ರೈಲಿನ ಕವನ


ಪ್ರಶಾಂತ್ ಖಟವಾಕರ್ ರವರು ರೈಲಿನ ಚಿತ್ರ ನೋಡಿ, ಕವನ ಬರೆಯಲು ಫೇಸ್ ಬುಕ್ ನಲ್ಲಿ ಪಂಥಾಹ್ವಾನಿಸಿದ್ದರು.. ನನಗೆ ಕವನ ಬರೆಯಲು ಬಾರದಿದ್ದರೂ, ಯಳವತ್ತಿ ಟ್ವೀಟ್ ಮೂಲಕ ಹೊರ ಹಾಕುವ ನನ್ನದೊಂದು ಚಿಕ್ಕ ಪ್ರಯತ್ನ ಅಷ್ಟೇ..

ಯಳವತ್ತಿ ಟ್ವೀಟ್:-

ನಿನ್ನ
ಅಗಲಲಾಗದೇ
ನಿಲ್ಲಲ್ಲಿಗೇ
ಬಂದು
ಬಿಡುವ ಬಯಕೆಯಿಂದ

ರೈಲಿಗೆ ತಲೆ
ಕೊಡಲು
ಬಂದಿದ್ದೆ..

ವಿಧಿಗೆ
ನಿನ್ನ ನಾ
ಸೇರುವುದು
ಇಷ್ಟವಿಲ್ಲವೇನೋ..

ಅಂದು
ರೈಲು
ಎಂದಿಗಿಂತ
ಮೊದಲೇ ಬಂದು
ನಿಂತಿತ್ತು..