ಖಾಯಂ ಓದುಗರು..(ನೀವೂ ಸೇರಬಹುದು)

21 February 2012

ನಿನ್ನ ಮಿಸ್ ಮಾಡಿಕೊಳ್ತಿದೀನಿ..

ನಿನ್ನನ್ನು
ತುಂಬಾ
ಮಿಸ್ ಮಾಡಿಕೊಳ್ತಾ
ಇದ್ದೀನಿ..

ನಿನ್ನ ನೋಡಬೇಕೆಂದು
ಮನಸ್ಸು
ಚಡಪಡಿಸುತ್ತಿದೆ..

ನಿನ್ನ
ಮಧುರ ಮಾತುಗಳನ್ನು
ಕೇಳಲೆಂದು
ಕಿವಿಗಳು ಕೋರುತ್ತಲಿವೆ..

ಒಮ್ಮೆ
ನಿನ್ನ ಭೇಟಿ ಮಾಡಿ
ಕಣ್ಣುತುಂಬಿಕೊಳ್ಳಬೇಕೆಂದು
ಆಸೆಯಾಗುತ್ತಿದೆ.

ಆದರೆ,

ಈ ಹಾಳಾದ್ದ್ Facebook
ಬಿಟ್ಟು ಬರೋಕೇ
ಮನಸ್ಸಾಗ್ತಾ ಇಲ್ಲಾ ಕಣೇ
ಪಕ್ಕದ ಮನೆ ಹುಡುಗೀ..