ಖಾಯಂ ಓದುಗರು..(ನೀವೂ ಸೇರಬಹುದು)

20 February 2012

ಫೀಲಿಂಗ್ ಕವನ

ಯಳವತ್ತಿ ಕವನ:

ನೀ
ನನ್ನ
ಬಿಟ್ಟು ಹೋದಾಗ,

ಮನಸ್ಸು ಛಿದ್ರವಾಗಿ,
ದುಃಖ ತಡೆಯಲಾರದೇ,
ಕಣ್ಣೀರು ಭೋರ್ಘರೆದು ಬಂದಿತ್ತು.

ಒತ್ತಡ ತಡೆಯಲಾಗದೇ,
ಎದೆಯನ್ನೇ ಸೇಳಿಕೊಂಡೆ..
ನೀನು ಬಿಟ್ಟು ಹೋದ
ನಮ್ಮ ಭವಿಷ್ಯದ
ಕನಸುಗಳು

ಅತ್ತು ಅತ್ತು ನನ್ನ
ಕಣ್ಣ ಮುಂದೆಯೇ
ಸತ್ತು ಹೋದುವು..............