ಖಾಯಂ ಓದುಗರು..(ನೀವೂ ಸೇರಬಹುದು)

17 February 2012

ಬೆಳ್ಳಂಬೆಳಗ್ಗೆಯೇ ಟ್ವೀಟು


ಯಳವತ್ತಿ ಟ್ವೀಟ್:-
ನನ್ನವಳಿಗಾಗಿ ಬರೆದ ಕವನವನ್ನು
ಅವಳಿಗೆ ಮೊದಲ ರಾತ್ರಿಯಂದು
ಅವಳ ಮುಂದೆ ಓದಿದೆ
ಮೂರು ದಿನವಾಯ್ತು..

ಇನ್ನೂ ಎಚ್ಚರವಾಗಿಲ್ಲ..
ಅವಳು ಎಚ್ಚರವಾಗುವಳೆಂದು ನಾನಿನ್ನೂ ಕಾಯುತ್ತಿದ್ದೇನೆ....
ಇನ್ನೂ ಹನ್ನೊಂದು ಕವನಗಳು ಬಾಕಿ ಇವೆ..