ಖಾಯಂ ಓದುಗರು..(ನೀವೂ ಸೇರಬಹುದು)

16 February 2012

ಚಿತ್ರ ಟ್ವೀಟ್

ಇವತ್ತಿನ ಟ್ವೀಟ್:- (16-02-2012)

ಯಳವತ್ತಿ ಟ್ವೀಟ್:-

ಜೀವನದಲ್ಲಿ ಹುಟ್ಟಂದಿನಿಂದ ಮಾಡಿದ ಎಲ್ಲಾ ತಪ್ಪುಗಳಿಗೆ ಶಿಕ್ಷೆಯನ್ನು ಅನುಭವಿಸಿ, ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆನಿಸಿತು..
ಅದಕ್ಕಾಗಿ ಮನೆಯಲ್ಲಿ ನನ್ನ ಮದುವೆಗೆ ಒಪ್ಪಿಗೆ ಕೊಟ್ಟಿದ್ದೇನೆ. ಓ ದೇವರೇ, ನನ್ನ ಕೈಬಿಡಬೇಡ.