ಖಾಯಂ ಓದುಗರು..(ನೀವೂ ಸೇರಬಹುದು)

12 February 2012

ಸುಮ್ನೆ ಟ್ವೀಟುಗಳು

1) ಯಳವತ್ತಿ ಟ್ವೀಟ್:- Spirit (ದೆವ್ವ) ವನ್ನು ನೆನೆದು ಭಯವಾಗಿ ನಿದ್ದೆ ಬಂದಿರಲಿಲ್ಲ.. ಒಂದ್ ನೈಂಟಿ Spirit (ಎಣ್ಣೆ) ಹೊಡೆದೆ.. ನೆನಪಿಸಿಕೊಂಡಿದ್ದೆಲ್ಲವೂ ಮರ್ತು ಹೋಯ್ತು...

2) ಯಳವತ್ತಿ ಟ್ವೀಟ್:- ಸಂಸಾರ ಜೀವನದ ಬಗ್ಗೆ ಸ್ಥಳದಲ್ಲೇ ಚಿತ್ರ ಬರೆಯುವ ಕಾಂಪಿಟೇಶನ್ ಇತ್ತು. ನನ್ನವಳ್ಯಾಕೆ ತವರು ಮನೆಗೆ ಹೋಗ್ತಿಲ್ಲಾ ಅನ್ನೋ ಯೋಚನೆಯಲ್ಲೇ, ಚಿತ್ರ ಬರೆಯಲಾಗದೇ, ಸುಮ್ಮನೆ ಗೀಚಿ ಬಂದಿದ್ದೆ. ನಾನು ಬರೆದ ವಕ್ರ ರೇಖೆಗೆ ಪ್ರಥಮ ಬಹುಮಾನ ಬಂದಿದೆ.