ಖಾಯಂ ಓದುಗರು..(ನೀವೂ ಸೇರಬಹುದು)

30 September 2011

ಯಳವತ್ತಿ ಟ್ವೀಟ್ 101 :- (After a long time)

ನಾನು ನಿನ್ನ ಬಿಟ್ಟು ಬಿಡ್ತೀನಿ ಅಂತಾ ಅವಳೀಗೆ ಹೇಳಿದೆ... ನಾ ಬಿಟ್ಟರೂ, ನನ್ನ ಬಿಡೋಕೆ ನಿಂಗೆ ಶಕ್ತಿ ಇಲ್ಲ ಅಂತಾ ಚಾಲೆಂಜ್ ಮಾಡಿದಳು.. ಈ ಬಾರಿಯೂ ನನಗೆ ಮೋಸವಾಯಿತು. ಈ ಬಾರಿಯೂ ಸಹ ಸೋಲು ನನ್ನದಾಯಿತು.


-ಯಳವತ್ತಿ