ಕನ್ನಡದ ಸಾವಿರದೇಳುನೂರಕ್ಕೂ ಹೆಚ್ಚು ಬ್ಲಾಗುಗಳ ನಡುವೆ ಕನ್ನಡ ಜೋಕ್ಸು, ಎಸ್ಸೆಮ್ಮೆಸ್ಸು ಶಾಯರಿಗಳನ್ನು ಹೊತ್ತು ತಂದು, ಬ್ಲಾಗಿಗೆ ಬಂದವರನ್ನು ನಗಿಸಿ,ಬ್ಲಾಗಿನಲ್ಲಿ ನಿಮ್ಮನ್ನು ಕ್ಷಣಕಾಲ ಹಿಡಿದಿಡಲು ಒಂದು ಪ್ರಯತ್ನ.
ಇಂತಿ ನಿಮ್ಮ ಪ್ರೀತಿಯ
ಶಿವಶಂಕರ ವಿಷ್ಣು ಯಳವತ್ತಿ
ಖಾಯಂ ಓದುಗರು..(ನೀವೂ ಸೇರಬಹುದು)
30 September 2011
ಯಳವತ್ತಿ ಟ್ವೀಟ್ 103:-
ಹೊಸದಾಗಿ ಮದುವೆಯಾದ ಸ್ನೇಹಿತನ ಹೆಂಡತಿಯನ್ನು "ಅಕ್ಕಾ" ಎಂದು ಬಾಯಿ ತುಂಬಾ ಕರೆದು ಮಾತನಾಡಿಸಬೇಕೆಂದಕೊಂಡೆ.. ಆದರೆ,
ಅವಳ ಸುಂದರವಾದ ತಂಗಿಯನ್ನು ನೋಡಿ, "ಅತ್ತಿಗೆ" ಎಂದು ಕರೆದೆ..