ಖಾಯಂ ಓದುಗರು..(ನೀವೂ ಸೇರಬಹುದು)

27 August 2010

ನನ್ನ ಮುದ್ದು ಗೆಳತಿಯ ಅಣ್ಣನ ಹುಟ್ಟುಹಬ್ಬ


ನನ್ನ ಭದ್ರಾವತಿಯ ಪುಟ್ಟ ಮುದ್ದು ಗೆಳತಿ ಶುಭಶಂಕರಿ ತನ್ನ ಅಣ್ಣನಿಗೆ ಬರೆದ ಮೊದಲ ಪತ್ರ ಇದು. ಇವತ್ತು ಅವಳ ಅಣ್ಣನ ಹುಟ್ಟು ಹಬ್ಬ..

ಬಜ್ ನಲ್ಲಿ ಸಹ ಹಂಚಿಕೊಳ್ಳೋಕೆ ಆಕೆ ಒಪ್ಪಿದ್ದಾಳೆ.. ನೀವೋ ಸಹ ಹಾರೈಸಿ..

-ಇಂತಿ,
ಯಳವತ್ತಿ


5 comments:

ಸೀತಾರಾಮ. ಕೆ. / SITARAM.K said...

ಅಣ್ಣ -ತಂಗಿಯ ರ ಅನುಭಂಧ ಚೆನ್ನಾಗಿದೆ. ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಅಣ್ಣ -ತಂಗಿ ಮತ್ತು ಗೆಳೆಯ ಯೆಳವತ್ತಿ ಎಲ್ಲರು ನಗುನಗುತ್ತಾ ಇರಲಿ.

mamatha said...

ಅಣ್ಣ ತಂಗಿಯರ ಪ್ರೀತಿ ಬಾಂದವ್ಯ ಓದಿ ತುಂಬ ಕುಶಿಯಾಯಿತು.ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು.ಅಣ್ಣ ತಂಗಿ ಮತ್ತು ಯಳವತ್ತಿಯವರು ನಿಮ್ಮ ಜೇವನದಲ್ಲಿ ತುಂಬ ಕುಶಿ......ಕುಶಿಯಗಿರಿ .

doddamanimanju said...

"ನನ್ನ ಜೀವನದಲ್ಲಿ ನಾನು ಕಟ್ಟಿದ ಮೊದಲ ರಾಖಿ ನಿಮಗೇನೇ" ಕಣ್ಣು ತುಂಬಿ ಬಂತು ಈ ಮಾತುಗಳನ್ನ ಕೇಳಿ
ಇಂಥಹ ತಂಗಿ ಪಡಿದಿರೋ ಅಣ್ಣ ನಿಜವಾಗಲು ಆತನ ಪುಣ್ಯ

- ಕತ್ತಲೆ ಮನೆ... said...

ನನ್ನದೊಂದು ಪುಟ್ಟ ಶುಭಾಷಯ..

ಸಾಗರದಾಚೆಯ ಇಂಚರ said...

ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು.