ಖಾಯಂ ಓದುಗರು..(ನೀವೂ ಸೇರಬಹುದು)

27 May 2010

ಲೇಖಕರಿಗಾಗಿ ಆಹ್ವಾನ

ನನಗೆ ಸ್ವಲ್ಪ ಮನೆಯ ಮತ್ತು ಕಚೇರಿಯ ಕೆಲಸದ ಒತ್ತಡಗಳು ಬಹಳ ಇರುವುದರಿಂದ ಬ್ಲಾಗಿನಲ್ಲಿ ಏನ್ನನೂ ಬರೆಯಲು ಆಗುತ್ತಿಲ್ಲ. ಅದಕ್ಕಾಗಿ "ಯಳವತ್ತಿ ಬ್ಲಾಗ್" ನಲ್ಲಿ ಬರೆಯಲು ಇಚ್ಛಿಸುವ ಲೇಖಕರಿಗಾಗಿ ಈ ಮೂಲಕ ಆಹ್ವಾನ ನೀಡುತ್ತಿದ್ದೇನೆ.

ಯಾರಾದರೂ ಇಚ್ಚೆಯುಳ್ಳವರು ನನ್ನನ್ನು ಸಂಪರ್ಕಿಸಬಹುದಾದ ವಿಳಾಸ: shivagadag@gmail.com

ಇಂತಿ ನಿಮ್ಮ ಪ್ರೀತಿಯ,

ಯಳವತ್ತಿ

3 comments:

Anonymous said...

what is this?

sunaath said...

ಗುರು,

ನಿಮ್ಮ ಬ್ಲಾ^ಗಿನಲ್ಲಿ ಬರೆಯುವ ಕಸುವು ನಮ್ಮ ಲೇಖನಿಗೆಲ್ಲಿ?

Lata Acharya said...

enri...yalavatti avre....''TO-LET'' board hididu nintiddiri...

shubhavagali nimage...jothege nimma bolgigoo ...:)...!!!!!