ಖಾಯಂ ಓದುಗರು..(ನೀವೂ ಸೇರಬಹುದು)

18 February 2010

ಒಂದೆರಡು ಸಾಲಿನ ಕಥೆಗಳು ಭಾಗ-3

ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳನ್ನು ಬರೆದು ನಾನು ನನ್ನ ಹುಂಬತನವನ್ನು ಪ್ರದರ್ಶಿಸುತ್ತಿದ್ದರೆ, ವಿಜಯ ಕರ್ನಾಟಕ ಪೇಪರ್ ನೋರು, ಅದನ್ನೇ ಚಂದ ಇದೆ ಅನ್ಕೊಂಡು, ಪೇಪರ್ ನಲ್ಲಿ ಹಾಕ್ತಾನೇ ಇದ್ದಾರೆ. ಇದೋ.. ಒಂದೆರಡು ಸಾಲಿನ ಕಥೆಗಳು, ಈ ಬಾರಿ ಕಥೆಗಳಲ್ಲಿ ಬರೀ ಮೆಸೇಜನ್ನೇ ಇಟ್ಟಿದ್ದೀನಿ. ಪ್ರೀತಿ-ಪ್ರೇಮದ ಕಥೆಗಳ ನಡುವೆ ಸೇರಿಸಿದ್ದರೆ ನಿಮಗೆ ಇಷ್ಟವಾಗುತ್ತಿತ್ತೇನೋ ಅಂದನಿಸುತ್ತಿದೆ.

ಇನ್ನೊಂದು ಸಾಲು:

ತನಗಿಂತ ದೊಡ್ಡ ಹುದ್ದೆಯಲ್ಲಿದ್ದಾಳೆಂದು ಸಿಡುಕುತ್ತಿರುತ್ತಿದ್ದ ಗಂಡನಿಗೆ, ಅವಳ ಪೂರ್ತಿ ಸಂಬಳ ಇವನ ಜೇಬಿಗೆ ಸೇರುತ್ತಿದ್ದುದು ಅಂತಾ ದೊಡ್ಡ ವಿಷಯವೇನೂ ಅನ್ನಿಸಿರಲಿಲ್ಲ.

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

10 comments:

ಶಿವಶಂಕರ ವಿಷ್ಣು ಯಳವತ್ತಿ said...

ಎಲ್ಲಾ ಸಾಲುಗಳು... ಅಲ್ಲ ಕಥೆಗಳು ಸೊಗಸಾಗಿವೆ....
ಇನ್ನಷ್ಟು ಬರಲಿ....

ಶೋಭಾ said...

ನಮಸ್ಕಾರ ಯಳವತ್ತಿಯವರಿಗೆ,
ಬಹಳ ಚೆನ್ನಾಗಿದೆ ನಿಮ್ಮ ಒಂದೆರಡು ಸಾಲಿನ ಕತೆಗಳು. ಧನ್ಯವಾದಗಳು ಇಂತಹ ಕತೆಗಳನ್ನು ಕೊಟ್ಟಿದ್ದಕ್ಕಾಗಿ. ಪ್ರತಿಯೊಂದು ಪೋಸ್ಟ್ ಗಾಗಿ ಕಾಯುವ ಹಾಗೆ ಬರೆಯುತ್ತೀರಿ. ಇದನ್ನು ಯಾವತ್ತು ಬಿಡಬೇಡಿ. ಹಾಗೆ ಮುಂದುವರೆಸಿ, ನಿಮ್ಮ ಬರವಣಿಗೆಯಿಂದ ನಮ್ಮನ್ನು ಸಂತುಷ್ಟರನ್ನಗಿ ಮಾಡುತ್ತಲೇ ಇರಿ.

Sitaram said...

Supersuper

sunaath said...

ಶಿವಶಂಕರ,
ನಿಮ್ಮ ಒಂದು ಸಾಲಿನ ಕತೆಗಳು short but sweet ಆಗಿವೆ. ಒಂಥರಾ SMS Stories ಆಗಿವೆ ಅನ್ನೋಣವೆ?

Anonymous said...

ಭಾಳ ಪಸಂದೈತಿ ನೋಡ್ರಿ ನೀವು ಹೇಳಿದ್ ಕಥೀನೆಲ್ಲ ಕೇಳಿ!

Shashi jois said...

ಒಂದೆರಡು ಸಾಲಿನ ಕತೆಯ ಸರದಾರ ,
ನೀ ಬರೆದ
ಎಲ್ಲಾ ಸಾಲುಗಳು ಚೆನ್ನಾಗಿದೆ ಕಣೋ
ನಿನ್ನ ಬರಹ ಹೀಗೆ ಮುಂದುವೆರಿಸು

ಗುರು-ದೆಸೆ !! said...

'ಯಳವತ್ತಿ' ಅವ್ರೆ..,

ಹೀಗೆ ಮುಂದುವರೆಸಿ...

ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

ಶರಶ್ಚಂದ್ರ ಕಲ್ಮನೆ said...

ಚಂದದ ಸಾಲುಗತೆಗಳು :)

gopi said...

nanu ninnannu pritisuttilla endavala kannalli sagaradastu nirittu..... itz really superb

ಶೋಭಾ.ವಿ said...

ಇನ್ನೊಂದು ಸಾಲು:

ತನಗಿಂತ ದೊಡ್ಡ ಹುದ್ದೆಯಲ್ಲಿದ್ದಾಳೆಂದು ಸಿಡುಕುತ್ತಿರುತ್ತಿದ್ದ ಗಂಡನಿಗೆ, ಅವಳ ಪೂರ್ತಿ ಸಂಬಳ ಇವನ ಜೇಬಿಗೆ ಸೇರುತ್ತಿದ್ದುದು ಅಂತಾ ದೊಡ್ಡ ವಿಷಯವೇನೂ ಅನ್ನಿಸಿರಲಿಲ್ಲ.
I MATU 100% cORRECT sHANKAR