ಖಾಯಂ ಓದುಗರು..(ನೀವೂ ಸೇರಬಹುದು)

22 January 2010

ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು........ಇನ್ನೊಂದಿಷ್ಟು


ಮೊದಲನೇ ಪೋಸ್ಟನ್ನು ಓದಿದ ಸ್ನೇಹಿತ ಅವೀನ್ ಕುಮಾರ್ ರವರು ಇನ್ನೊಂದಿಷ್ಟು ಬರಹಗಳನ್ನು ಕಳುಹಿಸಿದ್ದಾರೆ...

ಅವರಿಗೆ ಧನ್ಯವಾದಗಳು....

14 comments:

shree said...

ha ha very nice translation....

shobha said...

bahala chennagi adava ri uttara karnatakada hollyhood cinema hesarugalu.

Dr.Gurumurthy Hegde said...

sir,
bahala mast adaavri nimdu hesaru,
kannada film ge sikkidre film adru agabahudu

Sitaram said...

niceri yeppa

sunaath said...

ಶಂಕ್ರಣ್ಣಾ,
ಇವು ಹ್ಯಾಂಗಂತೀರಿ?
Pa..................ಯಪ್ಪಾ!
Three idiots....ಮೂರು ಮಂಗ್ಯಾಗೋಳು.

Anonymous said...

:) :) :)

ಶಿವಶಂಕರ ವಿಷ್ಣು ಯಳವತ್ತಿ said...

Shree...shobha mam, Dr.Gurumurthy Hegde,Sitaram ,Sitaram ಸರ್ ಗೆ ಧನ್ಯವಾದಗಳು.. ಗುರುಮೂರ್ತಿ ಸರ್ರ.. ಕನ್ನಡ ಸಿನಿಮಾ ತೆಗಿಲಿಕ್ಕ ನಾನು ಬಿಡವಾ ಅಲ್ಲ.. ಕಾಪಿ ರೈಟ್ ನನ್ ಕಡೆ ಅದಾಂವ...

ಸುನಾಥ ಕಾಕಾ ರ... ಒಳ್ಳೆ ಐಡಿಯಾನೇ ಕೊಟ್ಟಿದ್ದೀರಿ... " ಉತ್ತರ ಕರ್ನಾಟಕದ ಧಾಟಿಯಲ್ಲಿ ಬಾಲಿವುಡ್ ಸಿನಿಮಾಗಳು"

ಈ ಬಗ್ಗೆ ವಿಚಾರ ಮಾಡ್ತೀನಿ..

ವಂದನೆಗಳೊಂದಿಗೆ,
ಯಳವತ್ತಿ

mahesh said...

ಶಿವಸಂಕ್ರಪ್ಪ,
ಬಾಳ ಚಲೋ ಇದಾವ....
ನೀ ಯಾವಗ್ ಸಿನೆಮಾ ತಗೀತ್ಯಾಪ..

shivagadag said...

ಹ್ಹೆಹ್ಹೆಹ್ಹೆ,,.. ಮಹೇಶಣ್ಣಾ..

ನೀವು ಪ್ರೊಡ್ಯೂಸ್ ಮಾಡ್ತೀನಿ ಅಂದ್ರೆ, ನಾನು ಯಾವಾಗ ಇಲ್ಲಾ ಅಂತೀನಿ...??

Anonymous said...

ಶಿವೂ...

ಮಸ್ತ್ ಬರದ್ದೀರ್ರೀ...

ಹೀಗೇ... ಹಿಂದಿ ಸಿನೇಮಾದ ಬಗ್ಗೂ ಮಾಡ್ರೀ....

ನಕ್ಕೂ ನಕ್ಕೂ ಸುಸ್ತಾದೆ...

ಥ್ಯಾಂಕ್ಸ್‍ರೀ....!

prakashanna

ಶರಶ್ಚಂದ್ರ ಕಲ್ಮನೆ said...

ಛಲೋ ಅದಾವ ಟೈಟಲ್ಗಳು ವಿಷ್ಣು ಅವ್ರೆ :)

Anonymous said...

ಭಾಳ ಚಂದ ಬರದೀರಿ ಸರ್ರ... ನಕ್ಕೂ ನಕ್ಕೂ ಹೊಟ್ಟಿ ಹುಣ್ಣಾತು...

ಗುರುದೆಸೆ ! said...

ನಮಸ್ತೆ..,

ಬಾಳ ಚಂದಾತು..

ಒಮ್ಮೆ ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

Kumara Subrahmanya Muliyala said...

ಪ್ರಿಯ,ಯಳವತ್ತಿಯವರೆ,ಸಾಲು ಎಷ್ಟೆ೦ಬುದು ಮುಖ್ಯವಲ್ಲ,ಆ ಎರಡು ಸಾಲಿನಲ್ಲಿ ಎಷ್ಟೆಲ್ಲಾ ಹೆಳಿಬಿಟ್ಟಿರಿ!
simply I LIKE IT