ಖಾಯಂ ಓದುಗರು..(ನೀವೂ ಸೇರಬಹುದು)

22 January 2010

ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು

ಕೆಲವು ದಿನಗಳ ಹಿಂದೆ ಗದಗದಲ್ಲಿನ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದಲ್ಲಿರೋ ನನ್ನ ಗೆಳೆಯ ನಾಗರಾಜ್ ನಂಗೊಂದು ಮಿಂಚಂಚೆ ಕಳಿಸಿದ್ದರು. ಹಾಲಿವುಡ್ ಸಿನಿಮಾಗಳನ್ನು ನಮ್ಮ ಉತ್ತರ ಕರ್ನಾಟಕದ ಧಾಟಿಯಲ್ಲಿ ತೆಗೆದರೆ ಹೇಗಿರುತ್ತೆ ಅಂತಾ.. ಓದಿ ನಕ್ಕು ನಕ್ಕು ಸಾಕಾಗಿತ್ತು..ಒಮ್ಮೆ ಓದಿದರೆ ಸಾಕಾಗಲ್ಲ.. ಮತ್ತೊಂದೆರಡು ಬಾರಿ ಓದಿಸಿಕೊಳ್ಳುತ್ತೆ.. ಇವುಗಳ ಕರ್ತ ಯಾರು ಅಂತಾ ಗೊತ್ತಿಲ್ಲ.. ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ..

ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ

5 comments:

Sitaram said...

ಭೇಷ ಅದಾವ್ರೆಪ್ಪಾ ನಮ್ಮ ಉತ್ತರ ಕರ್ನಾಟಕದ ಹೆಸರ್ರುಗಳು. ಆದರೇ ಕೆಲುವ ಕೆಳಗನ೦ಗಿದ್ದಿದ್ದರ ಭೇಷ ಇರ್ತಿತ್ತು ಅನಿಸ್ತಾ ಮತ್ತ....
೨. ಬುಡದಾಗೇನೈತಿ?
೬. ದೆವ್ವದ ವಕಾಲತ್ತು
೧೭. ಮನ್ಯಾಗ್ ಒಬ್ಬ್ನ

ಯಳವತ್ತಿ said...

ಥ್ಯಾಂಕ್ಯೂ ಸೀತಾರಾಮ್ ಸರ್.. ಹೌದು.. ನಮ್ ಉತ್ತರ ಕರ್ನಾಟಕ ಭಾಷೆ ಮಾತನಾಡೋಕೆ ಒಂದು ಸೊಗಸು,,,

ಮತ್ತೆ ಬ್ಲಾಗಿನಲ್ಲಿ ಉತ್ತರ ಕರ್ನಾಟಕದ ಶೈಲಿಯ ನಗೆ ಬರಹಗಳನ್ನು ಹಾಕುವೆ..

ವಂದನೆಗಳೊಂದಿಗೆ,
ಯಳವತ್ತಿ

ಅವೀನ್ said...

ಓಹ್ ಶಂಕರ್ ಸರ್ರಾ..

ನಿಮ್ಮ ಮೇಲ್ ಮುಂದಿನ ಭಾಗದ ಸಿನೆಮಾ ಲಿಸ್ಟ್ ಇಲ್ಲೈತಿ ನೋಡ್ರಲ್ಲ...

101 dalmations- ಶಂಬರ್ ಬಿಳಿ ಕರಿ ನಾಯಿಗೊಳು

ದೇವ್ರೇ.. ನಕ್ಕು ನಕ್ಕು ಹೊಟ್ಟೆ ಹುಣ್ಣಾಗ್ತ ಇದೆ.

ನಿಮ್ಮವ
ಅವೀನ್

ಯಳವತ್ತಿ said...

thank u aveen...

blog nalli hakidini nodi'\

with regards,

yalavathi

sunaath said...

ಶಂಕ್ರಣ್ಣಾ,
ಮನಗಂಡ ಅದಾವ, ಮಸ್ತ ಅದಾವ, ಬೇಫಾಮ ಅದಾವ!
ಇನ್ನಷ್ಟು ಸಿನೆಮಾ ತಗೀರಿ. ನಾವು ನೋಡಾಕ ಪಾಳಿ ಹಚ್ಚೇವಿ.