ಖಾಯಂ ಓದುಗರು..(ನೀವೂ ಸೇರಬಹುದು)

28 January 2010

ಒಂದೆರಡು ಸಾಲಿನ ಕಥೆಗಳು ಭಾಗ-2

ಮೊನ್ನೆ ಹದಿನೇಳನೇ ತಾರೀಖಿಗೆ ಒಂದೆರಡು ಸಾಲಿನ ಕಥೆಗಳು ಭಾಗ-1 ರ ಕಾಲಂ ವಿಜಯ ಕರ್ನಾಟಕ ಪೇಪರ್ ನಲ್ಲಿ ಪ್ರಕಟವಾದಾಗ ಖುಶಿ ಆಗಿತ್ತು. ಇದೇ ಖುಶಿಯಲ್ಲಿ ಇನ್ನೊಂದಿಷ್ಟು ಬರೆದಿದ್ದೆ.. ಅವುಗಳನ್ನೂ ಸಹ ಇವತ್ತಿನ (ದಿ: 28-01-2010) ವಿಜಯ ಕರ್ನಾಟಕ ಪೇಪರ್ ನಲ್ಲಿ ಪ್ರಕಟಿಸಿದ್ದಾರೆ. ನಾನು ಹೇಗೆ ಬರ್ದಿದೀನಿ ಅಂತಾ ನಂಗೆ ಗೊತ್ತಿಲ್ಲ.. ನಿಮ್ಮ ಮುಂದೆ ಇಡ್ತಾ ಇದೀನಿ.. ಹೇಗಿದೆ ಅಂತಾ ಹೇಳೋದಿ ನಿಮಗೆ ಬಿಟ್ಟಿದ್ದು.

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

14 comments:

Sitaram said...

Super yelavattiyavare. keep it up.

chinmaya said...

Nice work vishnu. Keep the work going on.

Shashi Jois said...

ಚೆನ್ನಾಗಿದೆ ಹೀಗೆ ನಿನ್ನ ಬರಹ ಮುಂದುವರೆಸು .ಬೆಳಿಗ್ಗೆ ಪೇಪರ್ ಓದಿದೆ ಕಣೋ .

ಪ್ರಮೋದ್ said...

ಎಲ್ಲವೂ ಸೂಪರ್ಬ್ :)

Prashanth said...

yella chennagidave, Kelavu tumbane chennagidave.

ಗುರುದೆಸೆ !! said...

ನಮಸ್ತೆ,

ಚೆನ್ನಾಗಿವೆ ಗುರು, ಇನ್ನೂ ಚೆನ್ನಾಗಿ ಬರೆಯಿರಿ..

ನಾನೂ ಕೂಡ ಎರಡು ಸಾಲುಗಳಲ್ಲಿ ಬರೆಯಲು ಪ್ರಯತ್ನಿಸುತ್ತಿದ್ದೇನೆ, ಮುಂದೆ ಯಾವಾಗಲಾದರೂ ಪ್ರಕಟಿಸುವೆ..

ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

satya said...

ತುಂಬಾ ಚೆನ್ನಾಗಿದೆ ಸಾರ್.....

sunaath said...

ವಿಜಯಕರ್ನಾಟಕದಲ್ಲಿ ‘ಯಳವತ್ತಿ’ ಎನ್ನುವ ಅಡಿಹೆಸರಿನಲ್ಲಿ ನೋಡಿದಾಗಲೇ ಇವು ನಿಮ್ಮ (SMS)ಕತೆಗಳು ಎಂದು
ಅಂದುಕೊಂಡೆ. ಕಿರಿದರೊಳ್ ಪಿರಿದರ್ಥ ಪೇಳುವ ಕತೆಗಳು ಚೆನ್ನಾಗಿವೆ.

Anonymous said...

ಸೀತಾರಾಮ್ ಸರ್, ಚಿನ್ಮಯ್..ಶಶಿ ಅಕ್ಕಾ... ಪ್ರಮೋದ್ ಸರ್,, ಪ್ರಶಾಂತೂ(ಸೋಮಾರಿ ಪ್ರಶಾಂತನ ಬ್ಲಾಗ್:- http://somariprashanthana.blogspot.com/ ), ಗುರುಮೂರ್ತಿ, ಸತ್ಯ ಸರ್, ಸುನಾಥ ಕಾಕಾ... ಎಲ್ಲರಿಗೂ ನನ್ನ ಧನ್ಯವಾದಗಳು..

ಹಾಗೂ ಹೀಗೂ ಬರೆದಿದ್ದನ್ನು ಪೇಪರಿನಲ್ಲಿ ಹಾಕಿಬಿಟ್ಟಿದ್ದಾರೆ.. ಮೆಚ್ಚಿಕೊಂಡಿದ್ದಕ್ಕೆ ನಂಗೆ ಖುಷಿ ಆಗ್ತಾ ಇದೆ..

ಶಶಿ ಅಕ್ಕಾ.. ಬರೆಯೋದು ಮುಂದುವರೆಸ್ತೀನಿ.. ಗುರುಮೂರ್ತಿ ನೀನು ಬರೆದು ಬ್ಲಾಗ್ ನಲ್ಲಿ ಬೇಗ ಅಪ್ ಡೇಟ್ ಮಾಡು.. ಸುನಾಥ ಕಾಕಾರ, ಯಳವತ್ತಿ ಅಂದ್ರೆ ಯಾರಾದ್ರೂ ಗುರ್ತು ಹಿಡೀತಾರೋ ಇಲ್ಲೋ ಅನ್ಕೊಂಡಿದ್ದೆ.. ಅದನ್ನೇ ಮುಂದುವರೆಸೋಣ ಅಂತಿದೀನಿ.. ಗೊತ್ತಾದರೂ ಗೊತ್ತಾಗದಂತಿರಲಿ..

ಈ ಕಥೆಗಳಲ್ಲಿ ಇನ್ನೊಂದು ಸಣ್ಣ ಕಥೆ ಮಿಸ್ಸಾಗಿತ್ತು..

"ಅವನಿಗೆ ತಾನು ಪ್ರಸಿದ್ಧಿಯಾಗೋದು ಬೇಕಿರಲಿಲ್ಲ.. ಅದು ಅವಳಿಗೆ ಗೊತ್ತಾದರೆ ಸಾಕಿತ್ತು.."


ನಿಮ್ಮ ಪ್ರೋತ್ಸಾಹ ಹೀಗೇ ಇರಲಿ..

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

Anonymous said...

GOOD,CHENNAGIDE

Shashi said...

Sakattagide kaNri. You have amazing talent!!!

Megha Reddy said...

Keep it up......

very funny line.......

ಶಿವಶಂಕರ ವಿಷ್ಣು ಯಳವತ್ತಿ said...

Shiv....SIMPLY ..SOOPER....
Please add this to your next two line stories....
ಶಬ್ದಗಳ ಅಭಾವಕಾಡುತ್ತೆ ಜೀವನಜಂಜಾಟವನ್ನು ಒಂದೇ ವಾಕ್ಯದಲ್ಲಿ ಕಥೆಮಾಡಿದವನ ಎರಡು ಸಾಲುಗಳ ಕಂಡು

SHOBHA said...

NANU IVATTE ODIDDU EKE ANDRE KELASA IRALLILLA ADAKKE
CHENNAGIDEE.