ಖಾಯಂ ಓದುಗರು..(ನೀವೂ ಸೇರಬಹುದು)

13 October 2009

ಟ್ವಿಟರ್ ನ ಟ್ವೀಟುಗಳು......

ಟ್ವಿಟರ್ ನಲ್ಲಿನ ನನ್ನ ಅಪ್ ಡೇಟ್ ಗಳು......

ವಿಳಾಸ:- http://twitter.com/shivagadag

1)
ಸಾಯೋಕೆ 1000 ಕಾರಣಗಳು ಇದ್ರೆ,ಬದುಕೋಕೆ 1 ಕಾರಣ ಸಾಕು..ಮತ್ತೆ ಬ್ಲಾಗು ಬರೆಯಲು ಸಿಕ್ಕಿದ್ದು 2 ಕಾರಣಗಳು,.2)
ಕಾಮ ಎನ್ನುವುದು ಬಚ್ಚಿಟ್ಟರೆ ಕಾಡಿಸುತ್ತೆ.. ತಣಿಸಿದರೆ ಕೆರಳುತ್ತದೆ.. ರವಿ ಬೆಳಗೆರೆ ಕಾದಂಬರಿಯಲ್ಲಿ ಓದಿದ್ದು.


3)
ಬೆಂಗಳೂರು ಹುಡುಗೀರು ತುಂಬಾ ಡೇಂಜರ್ರು...ಯಾಕೆ ಅಂತಾ ಎಲ್ಲರಿಗೂ ಗೊತ್ತು.....4)
ಅವಳೊಡನೆ ಜಗಳವಾಡಬೇಕೆಂದುಕೊಂಡೆ, ಆಡಲಿಲ್ಲ.... ಮಾತನಾಡಿಸಬೇಕೆಂದುಕೊಂಡೆ, ಮನಸ್ಸಾಗಲಿಲ್ಲ..


5)
"ನೀನಿಲ್ಲದೇ ನಾ ಬದುಕಬಲ್ಲೆ" ಎಂದಿದ್ದನ್ನು ಮಾತ್ರ ಕೇಳಿಸಿಕೊಂಡು ಹೊರಟುಹೋದಳು...... "ಹೆಣವಾಗಿ" ಎಂಬ ಕೊನೆಯ ಪದ ನನ್ನಲ್ಲೇ ಉಳಿದುಹೋಯಿತು.....


6)
ದುಡ್ಡು ಬೇಕು,ಮನೆ ಬೇಕು,ಅವಳು ಬೇಕು ಎಂದು ಅವರವರು ಕೇಳಿಕೊಳ್ಳುತ್ತಾರೆ.ಬುದ್ದಿ ಕೊಡು ಎಂದು ನನ್ನಂತವರು ಕೇಳುತ್ತಾರೆ.ಯಾರ್ಯಾರಿಗೆ ಏನಿಲ್ಲವೋ ಅದನ್ನು ಕೇಳುತ್ತಾರೆ ಬಿಡಿ.


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ3 comments:

sunaath said...

ನಿಮ್ಮ ಜೋಕುಗಳು ನಮಗೆ ಬೇಕು!

ಸವಿಗನಸು said...

ಎಲ್ಲಿ ಮರೆಯಾಗಿದ್ದೆ ಶಿವಶಂಕರ...
ನಿನ್ನ ಜೋಕು ಶಾಯರಿಗಳು ಬರುತ್ತಾ ಇರಲಿ....
ಚೆನ್ನಾಗಿದೆ...

Anonymous said...

ಶಿವಶಂಕರ್....

ಎಲ್ಲ ಸಾಲುಗಳು ಚೆನ್ನಾಗಿವೆ...

ನಮಗೆ ನಿಮ್ಮ ಜೋಕುಗಳು ಬೇಕು...

ದೀಪಾವಳಿಯ ಶುಭಾಶಯಗಳು...

ಪ್ರಕಾಶಣ್ಣ...