ಖಾಯಂ ಓದುಗರು..(ನೀವೂ ಸೇರಬಹುದು)

24 February 2009

ಉತ್ತರ ಕರ್ನಾಟಕ v/s ದಕ್ಷಿಣ ಕರ್ನಾಟಕ..??

ಈ ಉದಯ ಟೀವಿ, ಕಸ್ತೂರಿ ಟೀವಿ.. ಈ-ಟೀವಿ ಮುಂತಾದ ಕನ್ನಡ ಚಾನೆಲ್ ನಲ್ಲಿ ಬರೋ ಹಾಸ್ಯ ಕಾರ್ಯಕ್ರಮಗಳನ್ನು ನೋಡಿದಾಗ

ನನ್ನ ಮನಸ್ಸಿಗೆ ಬಂದ ಪ್ರಶ್ನೆಯೇನೆಂದರೆ.. ಹಾಸ್ಯ ಮಾಡಲು ದಕ್ಷಿಣ ಕರ್ನಾಟಕದವರಿಂಗಿಂತ ಉತ್ತರ ಕರ್ನಾಟಕದ ಜನರೇ ಬಹಳ ಇರ್ತಾರೆ ಯಾಕೆ?... ಅನ್ನೋದು... ಆಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಉತ್ತರವನ್ನ ಈ ಕವನದ ಮೂಲಕ ಹೊರ ತಂದಿದ್ದೇನೆ...
ಓದಿದ ಮೇಲೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಬರೆಯಿರಿ...

ದಕ್ಷಿಣ ಕರ್ನಾಟಕದ ಅಲ್ಲಲ್ಲಿ ಸಿಗುವರು
ಭಯೋತ್ಪಾದಕರು/ ನಕ್ಸಲೀಯರು..

ದಕ್ಷಿಣ ಕರ್ನಾಟಕದ ಅಲ್ಲಲ್ಲಿ ಸಿಗುವರು
ಭಯೋತ್ಪಾದಕರು/ ನಕ್ಸಲೀಯರು..

ಉತ್ತರ ಕರ್ನಾಟಕದ ಎಲ್ಲೆಲ್ಲೂ ಸಿಗುವರು
ನಗೋತ್ಪಾದಕರು/ ನಗ್ಸಲೀಯರು..
.

{{ಏನಂತೀರಿ>>??}}

4 comments:

ಶಿವಪ್ರಕಾಶ್ said...

cool :)

Anonymous said...

Anna, Naxal start agiddu uttara karnataka da Raichuru matte Bidar inda.

ಶಿವಶಂಕರ ವಿಷ್ಣು ಯಳವತ್ತಿ (ದಿನಕ್ಕೊಂದು ವಿಷಯ) ಮರೆಯದೆ ಭೇಟಿ ನೀಡಿ.. said...

ಅನಾಮಧೇಯ ಅವರೇ.. ನಾನು ಈ ಚುಟುಕಿನಲ್ಲಿ ಹೇಳಿರೋದು ಸಧ್ಯದ ಪರಿಸ್ಥಿತಿ ಮಾತ್ರ... ಇದು ನಾಳೆ ಬದಲಾಗಬಹುದು ಅಲ್ವಾ...

ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

Shobha said...

nakshaliyara bage nivu heliruvudu nimage sari annisutta?

olleyavaru kettavaru ella kadeyalliyuu iddare.