ಖಾಯಂ ಓದುಗರು..(ನೀವೂ ಸೇರಬಹುದು)

23 February 2009

"ಕನ್ಯಾಕುಮಾರಿ"

ಇದೂ ಧಾರವಾಡ ಶೈಲಿಯಲ್ಲಿ

ನಾ ನೋಡಬೇಕು ಅಂತಾ
ಕನ್ಯಾ ಕುಮಾರಿ
ಎಲ್ರಿಗೂ ಹೇಳಿದ್ದು
ತಪ್ಪಾಯಿತು ರೀ..

ನಾ ನೋಡಬೇಕಂತ
ಕನ್ಯಾ ಕುಮಾರಿ,
ಎಲ್ರಿಗೂ ಹೇಳಿದ್ದು
ತಪ್ಪಾತು ರೀ,,,,,

ಬ್ಯಾಡ ಬ್ಯಾಡ ಅಂದ್ರೂ
ಬಿಡವಲ್ ರೀ...
ನೋಡಲೇಬೇಕಂತಾ
ಗಂಟು ಬಿದ್ದಾರ
'ಕನ್ಯೆಯರ ಅಪ್ಪಾರು' ರೀ..ರಚನೆ: ಶಿವಶಂಕರ ವಿಷ್ಣು ಯಳವತ್ತಿ
ದಿನಾಂಕ: 02-01-2007

ಮರೀದೇ.. ಕಾಮೆಂಟ್ ಗಳನ್ನು ಬರೆದು
ಪ್ರೋತ್ಸಾಹಿಸಿ..

ಇತಿ ನಿಮ್ಮವ
ಶಿವಶಂಕರ ವಿಷ್ಣು ಯಳವತ್ತಿ
shivagadag@gmail.com

3 comments:

ಶಿವಪ್ರಕಾಶ್ said...

ha ha ha

Lucky said...

Tumba chennagi baritira...
professional aagi yake tagobardu nimma writing intrest...

ಶಿವಶಂಕರ ವಿಷ್ಣು ಯಳವತ್ತಿ (ದಿನಕ್ಕೊಂದು ವಿಷಯ) ಮರೆಯದೆ ಭೇಟಿ ನೀಡಿ.. said...

ಲಕ್ಕಿ ಅವರೇ,,, ನಿಮ್ಮ ಅಭಿಪ್ರಾಯಕ್ಕೆ ತುಂಬಾ ಸಂತೋಷವಾಯಿತು..

ನಾನೊಬ್ಬ ಬಾಥ್ ರೂಮ್ ಸಿಂಗರ್ ಇದ್ದ ಹಾಗೆ.. ಬಾಥ್ ರೂಮಲ್ಲಿ ಹಾಡಿದಾಗ ಚನ್ನಾಗೇ ಕೇಳಿಸುತ್ತೆ.. ಆದರೆ, ಪ್ರೊಫೆಷನಲ್ ಹಾಡುಗಾರರ ಎದುರು ನಾನು ಹಾಡಿದಾಗ ಬರೀ ಸೊನ್ನೆ ಸೊನ್ನೆ..

(ಒಮ್ಮೆ ಅಪ್ಪ ಅಮ್ಮನ ಜೊತೆ ಜಗಳ ಮಾಡಿಕೊಂಡು, ಅಡಿಗೆ ಮಾಡಕೆ ಬರದೇ ಇದ್ರೂ ಮನೆಯಲ್ಲಿ ಉಪ್ಪಿಟ್ಟು ಮಾಡಿದಾಗ ಅದು ರುಚಿಯಾಗಿ ಇದ್ದ ಮಾತ್ರಕ್ಕೆ, ಅಪ್ಪ ಒಳ್ಳೆಯ ಅಡುಗೆಯವನು ಎಂದು ಹೇಳೋದು ತುಂಬಾ ಕಷ್ಟ ಅಲ್ವಾ..)

ನಿಮ್ಮ ಕಾಮೆಂಟ್ ಗಳನ್ನು ಬರೆಯುತ್ತಾ ಇರಿ,, ಇದರಿಂದ ಮತ್ತೆ ಸ್ಪೂರ್ತಿ ಬಂದು ಈ ಶಿವಶಂಕರ ಮತ್ತೆ ಏನಾದ್ರೂ ಬರೆದ್ರೂ ಬರೀಬಹುದು..

ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ.
shivagadag@gmail.com