ಖಾಯಂ ಓದುಗರು..(ನೀವೂ ಸೇರಬಹುದು)

23 February 2009

ನೆನಪು...

ಧಾರವಾಡ ಶೈಲಿಯಲ್ಲಿ..

" ಮರಿಯಾಕ ಕುಂತಾವ ಮರಿವಲ್ಲಿ ಯಾಕ..
ಬರಿಯಾಕ ಕುಂತಾವ ಬರಿವಲ್ಲಿ ಯಾಕ...?
ಮರಿಯಾಕ ಕುಂತ್ರು,
ಬರಿಯಾಕ ಹೋದ್ರು....
ವಳ್ಳಿ ವಳ್ಳಿ ಕಾಡತಾವ ನೆನಪುಗಳು..

ನೀ ಮರೆತೇಂನೆಂದ್ರು, ನಾ
ಮರೆಯಲಿ ಹ್ಯಾಂಗ...???

ರಚನೆ
ಶಿವಶಂಕರ ವಿಷ್ಣು ಯಳವತ್ತಿ
ದಿನಾಂಕ: 07-02-2007

No comments: