ಖಾಯಂ ಓದುಗರು..(ನೀವೂ ಸೇರಬಹುದು)

23 February 2009

ಪಟಾಕಿ

ಪಟಾಕಿ...


ಪಟಾಕಿ ನಾವ್ ಹೊಡುದ್ರೆ
ಮನೆ ತುಂಬಾ ನಗೆ... (ವಾಹ್ ವಾಹ್ ಅನ್ರಿ)

ಪಟಾಕಿ ನಾವ್ ಹೊಡುದ್ರೆ
ಮನೆ ತುಂಬಾ ನಗೆ!
ಆದರೆ,
ಪಟಾಕಿ ನಮಗೆ ಹೊಡುದ್ರೆ
ಮನೆ ಮುಂದೆ ಹೊಗೆ...(ವಾಹ್ ವಾಹ್)

ಇದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಇರುವ ನನ್ನ ಗೆಳೆಯ ಯದು (ಡಾಬಾ) ಕಳಿಸಿದ ಎಸ್.ಎಂ.ಎಸ್.

ಇತಿ ನಿಮ್ಮ ಪ್ರೀತಿಯ
ಶಿವಶಂಕರ ವಿಷ್ಣು ಯಳವತ್ತಿ

No comments: