ಖಾಯಂ ಓದುಗರು..(ನೀವೂ ಸೇರಬಹುದು)

23 February 2009

ಪ್ರೀತಿ ಪ್ರೇಮ ಮತ್ತು ವಿರಹದ ವಿಚಾರ....

ಇದು ಒಂದು ದಿನಪತ್ರಿಕೆಯಲ್ಲಿ ಪ್ರಕಟವಾದದ್ದು...

" ಪ್ರೇಮಿಯೊಬ್ಬ
ತನ್ನ ಪ್ರೇಯಸಿಯ
ಇರಿದು ಕೊಂದರೂ..

ನೆನ್ನೆಯ ಪ್ರೀತಿಯ ನೆನಪುಗಳು
ಅವನ ನಾಳೆಗಳ ಕೊಂದು
ಹಾಕುತ್ತವೆ..."

ರಚನೆ: ನಾಗತಿಹಳ್ಳಿ ರಮೇಶ್
(ಸಮುದ್ರ ಮತ್ತು ಮಳೆ ಪುಸ್ತಕದಿಂದ ಕದಿಯಲಾದದ್ದು ಎಂದು ನಾಚಿಕೆಯಿಲ್ಲದೇ ಘೋಷಿಸುತ್ತೇನೆ..)


ಆದರೆ, ನೀವು ಏನೇ ಹೇಳಿ...

ಮನಸ್ಸಿನ ಮೇಲೆ ಈ ಕವನದ ಪರಿಣಾಮ ತುಂಬಾ ಆಗುತ್ತೆ.. ಅಲ್ವಾ...??

ಮರೆಯದೇ ಕಾಮೆಂಟ್ಗಳನ್ನು ಸೇರಿಸಿ..

ನಿಮ್ಮವ
ಶಿವಶಂಕರ ವಿಷ್ಣು ಯಳವತ್ತಿ.

No comments: