ಖಾಯಂ ಓದುಗರು..(ನೀವೂ ಸೇರಬಹುದು)

24 February 2009

ಕವಿ-ಕವಿತೆ

ಕವಿಗಳು ತಾವು ಹೊಸತಾಗಿ ಬರೆದ ಕವನಗಳನ್ನು ಮೊದಲು ಓದೋದು ತಮ್ಮ ಧರ್ಮ ಪತ್ನಿಯ ಬಳಿ..
ಅದು ಕವಿ ಪತ್ನಿಗೆ ಬಂದಿರುವ ಧರ್ಮ (ಕರ್ಮ).. ಅದೇ ರೀತಿ ಇಲ್ಲೊಬ್ಬ ಕವಿ ತಾನು ಬರೆದ ಪದ್ಯವನ್ನು
ತನ್ನ ಪತ್ನಿಗೆ ಹೇಳುವ ಸಮಯದಲ್ಲಿ ನಾನು ಬರೆದ ಕವನ.. ಹೇಗಿದೆ ಅಂತಾ ಓದಿ ನೋಡಿ... ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ,....


" ಕವಿತೆಯೂ ನನ್ನ ಬಳಿ ಇದೆ
ಕವಿತ್ವವೂ ನನ್ನ ಬಳಿ ಇದೆ

ಕವಿತೆಯೂ ನನ್ನ ಬಳಿ ಇದೆ,
ಕವಿತ್ವವೂ ನನ್ನ ಬಳಿ ಇದೆ....

ಆದರೆ, ನಾ ಹೇಗೆ ಓದಿ ಹೇಳಲಿ?????
ತರಕಾರಿ ಹೆಚ್ಚುವ ಚಾಕು
ನಿನ್ನ ಬಳಿ ಇದೆ.....


ರಚನೆ: ಶಿವಶಂಕರ ವಿಷ್ಣು ಯಳವತ್ತಿ
ದಿನಾಂಕ: 16-07-2007

ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ, shivagadag@gmail.com, shichere@yahoo.co.in

No comments: