ಖಾಯಂ ಓದುಗರು..(ನೀವೂ ಸೇರಬಹುದು)

24 February 2009

ಪ್ರಪಂಚ

ದೇವರು ಮೊದಲು ಈ ಪ್ರಪಂಚನಾ ಸೃಷ್ಟಿ ಮಾಡಿದ...ಆಮೇಲೆ ಆರಾಮಾಗಿ ಮಲ್ಕೊಂಡು ನಿದ್ದೆ ಮಾಡಿದ

ನಿದ್ದೆಯಿಂದ ಎದ್ದ ದೇವರು ಗಂಡಸನ್ನು ಸೃಷ್ಟಿ ಮಾದಿದ.. ಮತ್ತೆ ಆರಾಮಾಗಿ ಮಲ್ಕೊಂಡು ನಿದ್ದೆ ಮಾಡಿದ,

ಮತ್ತೆ ಎದ್ದ ದೇವರು ಹೆಂಗಸನ್ನು ಸೃಷ್ಟಿ ಮಾಡಿದ... ಅವಾಗ್ಲಿಂದ ಅವನೂ ಮಲ್ಕೊಳ್ಳಿಲ್ಲ,

ನಮ್ಮನ್ನೂ ಮಲ್ಕೊಳ್ಳೋಕೆ ಬಿಡ್ಲಿಲ್ಲ...... ಏನಂತೀರಿ...????(ನಾನು ಎಲ್ಲೂ ಓದಿದ್ದು... ನೀವು ಸಹ ಓದಿ ಕಾಮೆಂಟ್ ಗಳನ್ನು ತಿಳಿಸಿ..


ನಿಮ್ಮ ಪ್ರೀತಿಯ

ಶಿವಶಂಕರ ವಿಷ್ಣು ಯಳವತ್ತಿ