ಖಾಯಂ ಓದುಗರು..(ನೀವೂ ಸೇರಬಹುದು)

23 February 2009

ಪ್ರಿಯ ಗೆಳಯೆ ಗೆಳತಿಯರೇ...

ನಾವು ನಮ್ಮ ಜೀವನದಲ್ಲಿ ಹಿಂದೆ ಎಂದೋ ಕೇಳಿದ್ದ.. ಅಥವಾ ಎಲ್ಲೂ ಕಳೆದುಹೋದ , ಈಗ ನಮಗೆ ಇಷ್ಟವಾದ ಕನ್ನಡ ಹಾಡನ್ನು
ಕೇಳಬೇಕು ಅಂತಾ ಅನ್ನಿಸುತ್ತಿದೆಯೇ???
ಹಾಗಾದರೆ ನಿಮಗೆ ಇಷ್ಟವಾದ ಹಾಡನ್ನು ತಿಳಿಸಿ.. 
ಹುಡುಕಿ ನಿಮಗೆ ಕೇಳಿಸೋಣ..

ಪ್ರಯತ್ನ ಇರಲಿ ತಾನೆ...

ಇತಿ ನಿಮ್ಮ ಪ್ರೀತಿಯ

ಶಿವಶಂಕರ ವಿಷ್ಣು ಯಳವತ್ತಿ.. ಗದಗ

No comments: