ಖಾಯಂ ಓದುಗರು..(ನೀವೂ ಸೇರಬಹುದು)

23 February 2009

ನಿಮ್ಮ ಯಳವತ್ತಿ ಇವಾಗ ಕನ್ನಡ ಸೇವೆಗೆ ಲಭ್ಯ

ಪ್ರಿಯ ಗೆಳೆಯರೆ/ ಗೆಳತಿಯರೆ...
ಹಿರಿಯರೇ, ಕಿರಿಯರೇ... ಹುಡುಗರೇ, ಹುಡುಗಿಯರೇ...
ಮೋಟಾಗಳೇ, ಚಿಲ್ಟುಗಳೇ....
ಕನ್ನಡದವರೇ.. ಪರ ಬಂಧುಗಳೇ...

ನಿಮಗಾಗಿ ನಾನು ಒಂದು ಹೊಸ ಬ್ಲಾಗ್ ಶುರು ಮಾಡಿದೀನಿ...
ಇದರಲ್ಲಿ ನಿಮಗಿಷ್ಟವಾಗುವ ಹಾಸ್ಯ... ಮೋಜು... ಸಿಹಿ ನೆನಪುಗಳು... ಎಸ್.ಎಂ.ಎಸ್. ಗಳು.. ಎಲ್ಲವು ನಿಮಗಾಗಿ ಕಾದಿದೆ..

ದಯವಿಟ್ಟು... ಇದನ್ನು ಓದುತ್ತಾ ಇರಿ.. ಭೇಟಿ ನೀಡುತ್ತಾ ಇರಿ..
ಪ್ರತಿ ವಾರ ಹೊಸ ವಿಷಯ.. ಹೊಸ ಚಿತ್ರಗಳು... ಹೊಸ ಮಾತುಗಳು..


ಇದು ನಿಮ್ಮದೇ ಬ್ಲಾಗ್.. ನಿಮಗಾಗಿಯೇ ಶುರು ಮಾಡಿದ್ದು...
ನಿಮಗೂ ಬರೆಯುವ ಅವಕಾಶಗಳಿವೆ...


ನಿಮ್ಮ ಅಭಿಪ್ರಾಯಗಳನ್ನು ನನ್ನ ಇ-ಮೇಲ್ ವಿಳಾಸಕ್ಕೆ ತಿಳಿಸಿ..
ಇ-ಮೇಲ್ ವಿಳಾಸ:- shivagadag@gmail.com and shichere@yahoo.co.in


ಹಾಗೆ ನಿಮ್ಮ ಕಾಮೆಂಟ್ ಗಳನ್ನು ದಯವಿಟ್ಟು ಬರೆಯಿರಿ.....

ಇತಿ,
ನಿಮ್ಮ ಪ್ರೀತಿಯ

ಶಿವಶಂಕರ ವಿಷ್ಣು ಯಳವತ್ತಿ,
ಗದಗ.
(Shivashankara Vishnu Yalavathi from GADAG)

No comments: